ಎಳತ್ತೂರು ರಾಮಚಂದ್ರ ರಾವ್

ಕಿನ್ನಿಗೋಳಿ: ಮಂಗಳೂರಿನ ಹೊಟೇಲ್ ಉದ್ಯಮಿ ಪುನರೂರು ನಿವಾಸಿ ಎಳತ್ತೂರು ರಾಮಚಂದ್ರ ರಾವ್ (75) ಅವರು ಬುಧವಾರ ಅಸೌಖ್ಯದಿಂದ ನಿಧನ ಹೊಂದಿದರು. ಮೃತರಿಗೆ ಪತ್ನಿ ಮೂವರು ಪುತ್ರರು, ಪುತ್ರಿ ಇದ್ದಾರೆ.
ರಾಮಚಂದ್ರ ರಾವ್ ಅವರು ಮಂಗಳೂರಿನಲ್ಲಿ ಹಪವು ವರ್ಷಗಳಿಂದ ಹೊಟೇಲ್ ಉದ್ಯಮಿಯಾಗಿದ್ದರು. ದ. ಕ . ಜಿಲ್ಲಾ ಹೊಟೇಲ್ ಎಸೋಶಿಯೇಶನ್ ಹಿರಿಯ ಸದಸ್ಯರಾಗಿದ್ದರು, ಎಳತ್ತೂರು ವಿಪ್ರ ಸಂಪದ ಸ್ಥಾಪಕಾಧ್ಯಕ್ಷರಾಗಿದ್ದರು. ಪುನರೂರು ವಿಪ್ರ ಸಂಪದದ ಸಲಹೆಗಾರರಾಗಿದ್ದರು. ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲೋಶೋತ್ಸವ ಸಮಿತಿಯಲ್ಲಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರಂತರ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಫೋಟೋ-೧೭ಕಿನ್ನಿರಾಮಚಂದ್ರರಾವ್.

Kinnigoli-17081704

 

Comments

comments

Comments are closed.

Read previous post:
ಅಲ್ಲಲ್ಲಿ ಸ್ವಾತಂತ್ಸೋತ್ಸವ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಜಲಜಾ ಧ್ವಜಾರೋಹಣಗೈದರು. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು. ಮುಕ್ಕ ಮಿತ್ರಪಟ್ಣ ಶ್ರೀ ರಾಮ ಮಂದಿರ...

Close