ಆಗಸ್ಟ್ 20 – ಪೂರ್ವಭಾವಿ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ಶಾರದ ಮಹೋತ್ಸವ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದ್ದು ಈ ಬಗ್ಗೆ ಪೂರ್ವಭಾವಿ ಸಭೆಯ ಆ. 20 ಭಾನುವಾರ ಸಂಜೆ 3 ಗಂಟೆಗೆ ಕಿನ್ನಿಗೋಳಿ ಶ್ರೀ ರಾಮ ಮಂದಿರದ ಸುವರ್ಣಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-17081704
ಎಳತ್ತೂರು ರಾಮಚಂದ್ರ ರಾವ್

ಕಿನ್ನಿಗೋಳಿ: ಮಂಗಳೂರಿನ ಹೊಟೇಲ್ ಉದ್ಯಮಿ ಪುನರೂರು ನಿವಾಸಿ ಎಳತ್ತೂರು ರಾಮಚಂದ್ರ ರಾವ್ (75) ಅವರು ಬುಧವಾರ ಅಸೌಖ್ಯದಿಂದ ನಿಧನ ಹೊಂದಿದರು. ಮೃತರಿಗೆ ಪತ್ನಿ ಮೂವರು ಪುತ್ರರು, ಪುತ್ರಿ ಇದ್ದಾರೆ....

Close