ಶಾಮಿಯಾನ – ರಾಜೇಶ್ ಕೆಂಚನಕೆರೆ ಆಯ್ಕೆ

ಕಿನ್ನಿಗೋಳಿ: ಶಾಮಿಯಾನ ಸಂಯೋಜಕರ ಒಕ್ಕೂಟ ಮೂಲ್ಕಿ-ಮೂಡಬಿದಿರೆ ವಲಯದ ಅಧ್ಯಕ್ಷರಾಗಿ ರಾಜೇಶ್ ಕೆಂಚನಕೆರೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಜಯಕೃಷ್ಣ ಕೋಟ್ಯಾನ್, ಉಪಾಧ್ಯಕ್ಷ ಗಂಗಾಧರ ಶೆಟ್ಟಿ, ಕಾರ್ಯದರ್ಶಿ ವಿಶ್ವನಾಥ ಶೆಣೈ, ಜೊತೆ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಕೋಶಾಧಿಕಾರಿ ರೋಶನ್ ಶೆಟ್ಟಿಗಾರ್, ಜೊತೆ ಕೋಶಾಧಿಕಾರಿ ಸತೀಶ್ ಕೋಟ್ಯಾನ್ ಗೇರುಕಟ್ಟೆ ಆಯ್ಕೆಯಾಗಿದ್ದಾರೆ.

Kinnigoli-17081701

Comments

comments

Comments are closed.

Read previous post:
Mulki-15081704
ಮೂಲ್ಕಿ: ಮನೆಗೆ ಆಕಸ್ಮಿಕ ಬೆಂಕಿ ಸಂಪೂರ್ಣ ಭಸ್ಮ

ಮೂಲ್ಕಿ: ಹಂಚಿನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಬಸ್ಮವಾದ ಘಟನೆ ಮುಲ್ಕಿ ವಿಜಯಾ ಕಾಲೇಜು ಬಳಿ ನಡೆದಿದೆ, ಮುಲ್ಕಿ ವಿಜಯಾ ಕಾಲೇಜಿಗೆ ಸಂಚರಿಸುವ ರಸ್ತೆ ಸಮೀಪದ...

Close