ಉಳೆಪಾಡಿ ಸಿಂಹ ಮಾಸ ಸಂಕ್ರಮಣ ಆಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದಲ್ಲಿ ಬುಧವಾರ ಸಿಂಹಮಾಸದ ಸಂಕ್ರಮಣದ ಅಂಗವಾಗಿ ಹೂವಿನ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಮುರಳೀಧರ ಶೆಟ್ಟಿ ಕರ್ನಿರೆ ಅವರನ್ನು ಸನ್ಮಾನಿಸಲಾಯಿತು. ನಿಟ್ಟೆ ಸದಾನಂದ ಶೆಟ್ಟಿ, ಸುಮಾ ಆಚಾರ್ಯ ಉಳೆಪಾಡಿ, ಮೋಹಿನಿ ಶೆಟ್ಟಿ, ಮಮತಾ ಪಕ್ಷಿಕೆರೆ, ಶಂಕರಾಚಾರ್ಯ, ಅಶ್ವಥ್ ಶಾಂತಿಪಲ್ಕೆ, ಸರೋಜಿನಿ ಆಚಾರ್ಯ ಉಳೆಪಾಡಿ, ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್, ಚೇತನಾ ಮೋಹನ್‌ದಾಸ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-17081705

Comments

comments

Comments are closed.