ಕೊಡೆತ್ತೂರು : ಕೆಸರು ಗದ್ದೆ ಕ್ರೀಡಾಕೂಟ

ಕಿನ್ನಿಗೋಳಿ: ಪಾಶ್ಚಾತ್ಯ ಅನುಕರಣೆಗಳಿಂದಾಗಿ ನಮ್ಮ ಯುವ ಜನರು ಹಳೆಯ ತಲೆಮಾರಿನ ಆಚರಣೆಗಳು, ಆಟಗಳನ್ನು ಮರೆಯುತ್ತಿದ್ದಾರೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ತಿಳಿ ಹೇಳುವ ಕಾರ್ಯ ಆಗಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಆದರ್ಶ ಬಳಗ ಕೊಡೆತ್ತೂರು, ಶ್ರೀ ವೀರಮಾರುತಿ ವ್ಯಾಯಾಮ ಶಾಲೆ, ರಾಜರತ್ನಪುರ ಶ್ರೀ ಸಾರ್ವಜನಿಕ ಬಾಲ ಗಣೇಶ್ಸೋತ್ಸವ ಸಮಿತಿಯ ಆಶ್ರಯದಲ್ಲಿ ಕೊಡೆತ್ತೂರು ನಲ್ಲಿ ಶನಿವಾರ ನಡೆದ ಕೆಸರು ಗದ್ದೆ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.
ಹಿರಿಯರಾದ ಜಯಂತ ಕರ್ಕೇರಾ ಆಡ್ಡಣಗುತ್ತು, ಸಂಜೀವ ಶೆಟ್ಟಿ , ಗ್ರಾ. ಪಂ. ಸದಸ್ಯ ದಾಮೋದರ ಶೆಟ್ಟಿ , ಪ್ರವೀಣ್, ಶಾಂತಾರಾಮ, ಪ್ರಕಾಶ್ ಶೆಟ್ಟಿ , ಅನುಷಾ ಕಕೇರಾ, ಶರತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-21081706

Comments

comments

Comments are closed.

Read previous post:
Kinnigoli-21081705
ಎಳತ್ತೂರು : ರಾಮಚಂದ್ರ ರಾವ್ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ: ಹೊಟೇಲ್ ಉದ್ಯಮಿ ಎಳತ್ತೂರು ರಾಮಚಂದ್ರ ರಾವ್ ನಿಧನ ಹೊಂದಿದ್ದು, ಅವರ ಬಗ್ಗೆ ಶ್ರದ್ಧಾಂಜಲಿ ಸಭೆ ಭಾನುವಾರ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ವಠಾರದಲ್ಲಿ ನಡೆಯಿತು. ದೇವಳದ ಆಡಳಿತ...

Close