ಪರಿಸರ ಪ್ರೇಮಿ ಸಮಿತಿ ಭೇಟಿ

ಕಿನ್ನಿಗೋಳಿ: ಇತ್ತೀಚಿಗೆ ಅಸಹಜ ಸಾವನ್ನಪ್ಪಿದ ವಿದ್ಯಾರ್ಥಿನಿ ಕಾವ್ಯಾಳ ಕಟೀಲು ದೇವರಗುಡ್ಡೆಯ ಮನೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಭೇಟಿ ನೀಡಿ ಸಾಂತ್ವನ ಹೇಳಿ ಮನೆಯವರಿಗೆ ಸಹಾಯ ಹಸ್ತ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಉನ್ನತ ಮಟ್ಟದ ತನಿಖೆ ನಡೆಸಲು ಸಂಬಂಧಪಟ್ಟವರಲ್ಲಿ ಆಗ್ರಹಿಸುವುದಾಗಿ ತಿಳಿಸಿದರು.
ಸಮಿತಿಯ ಧರ್ಮಪಾಲ್ ದೇವಾಡಿಗ, ಹರೀಶ್‌ಕುಮಾರ್ ಶೆಟ್ಟಿ, ರಾಮಚಂದ್ರ ಬೈಕಂಪಾಡಿ, ಫೆಲಿಕ್ಸ್ ಡಿಸೋಜಾ, ಎಲ್.ವಿ.ಅಮೀನ್, ನಿತ್ಯಾನಂದ ಕೋಟ್ಯಾನ್, ಕುತ್ಪಾಡಿ ರಾಮಚಂದ್ರ ಗಾಣಿಗ, ಚಂದ್ರಶೇಖರ ಬೆಲ್ಚಡ, ರವಿ ದೇವಾಡಿಗ, ಪ್ರೊ.ಶಂಕರ್, ಪಿಡಿ ಶೆಟ್ಟಿ, ಹ್ಯಾರಿ ಸೀಕ್ವೆರಾ, ಸುರೆಂದ್ರ ಮೆಂಡನ್, ಜಿಟಿ ಆಚಾರ್, ಕೆಎನ್ ಕೋಟ್ಯಾನ್, ಎಚ್.ಮೋಹನ್‌ದಾಸ್, ವಾಸು ದೇವಾಡಿಗ, ಎಸ್‌ಕೆ ಶ್ರೀಯಾನ್, ತುಳಸೀದಾಸ್ ಅಮೀನ್, ದಯಾಸಾಗರ್ ಚೌಟ, ದಿವಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸುಧಾಕರ ಶೆಟ್ಟಿ, ಅರುಣ್ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-21081701 Kinnigoli-21081702

Comments

comments

Comments are closed.

Read previous post:
Kinnigoli-18081704
ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು

ಕಿನ್ನಿಗೋಳಿ : ಮಕ್ಕಳಿಗೆ ಎಳವೆಯಲ್ಲಿಯೇ ಮೌಲ್ಯಾಧಾರಿತ ಶಿಕ್ಷಣ, ದೇಶಪ್ರೇಮ, ಆದರ್ಶ, ಪ್ರೀತಿ ಸೌಹಾರ್ದತೆ, ಸೇವಾ ಕಾರ್ಯಗಳ ಬಗ್ಗೆ ಅರಿವು ಮೂಡಿಸಿದಾಗ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕಿನ್ನಿಗೋಳಿ...

Close