ತುಳು ಕನ್ನಡ ವೆಲ್ಪೇರ್ ಅಸೋಸಿಯೆಶನ್ ಬೇಟಿ

ಕಿನ್ನಿಗೋಳಿ: ಮೂಡಬಿದಿರೆಯಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದ ಕಟೀಲು ದೇವರಗುಡ್ಡೆ ನಿವಾಸಿ ಕಾವ್ಯ ಪೂಜಾರಿ ಮನೆಗೆ ತುಳು ಕನ್ನಡ ವೆಲ್ಪೇರ್ ಅಸೋಸಿಯೆಶನ್ (ರಿ) ಕಾಮೋಟೆ ಇದರ ಅಧ್ಯಕ್ಷ ಸಮಾಜ ಸೇವಕ ಬೋಳ ರವಿ ಪೂಜಾರಿ ಮತ್ತು ಅವರ ತಂಡ ಬೇಟಿ ನೀಡಿ ಕಾವ್ಯ ಪೂಜಾರಿ ಸಾವಿನ ಬಗ್ಗೆ ಮಾಹಿತಿ ಪಡೆದು ಕಾವ್ಯ ತಂದೆ ತಾಯಿಗಳನ್ನು ಸಂತೈಸಿದರು.

Kinnigoli-21081704

Comments

comments

Comments are closed.

Read previous post:
Kinnigoli-21081703
ಸಂಸ್ಮರಣಾ ಉದ್ಘಾಟನಾ ಸಮಾರಂಭ

ಕಿನ್ನಿಗೋಳಿ: ಕಟೀಲು ಗೋಪಾಲ ಕೃಷ್ಣ ಆಸ್ರಣ್ಣರು ದುರ್ಗೆಯ ಅನನ್ಯ ಭಕ್ತರು ಸಾಮಾಜಿಕ ಕಳಕಳಿ ಹೊಂದಿದವರಾಗಿದ್ದರು ಎಂದು ಕರ್ನಾಟಕ ಬ್ಯಾಂಕ್ ಕಾರ್ಯ ನಿರ್ವಾಹಕೇತರ ಅಧ್ಯಕ್ಷ ಜಯರಾಮ ಭಟ್ ಹೇಳಿದರು. ಕಟೀಲು...

Close