ಕಟೀಲು : ಉಪನ್ಯಾಸ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಗವತ ಸ್ಕಂದ ಮೂರರ ಕಥಾಮಾಲಿಕೆಯಲ್ಲಿ ಯಕ್ಷಗಾನ ಕಲಾವಿದ ದಿನಕರ ಗೋಖಲೆ ವ್ಯುತ್ಕ್ರ ವಧೆಯ ಬಗ್ಗೆ ಉಪನ್ಯಾಸ ನೀಡಿದರು. ಶಿಕ್ಷಕಿ ಲತಾ, ಕೃಷ್ಣ ಕೆ. ಉಪಸ್ಥಿತರಿದ್ದರು.

Kinnigoli-31081705

Comments

comments

Comments are closed.

Read previous post:
Kinnigoli-31081701
ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಅಕ್ಕಿ ಸರ್ಮಪಣೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ದ್ವಂದ್ವ ರೀತಿಯ ದೋರಣೆಯಿಂದಾಗಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಶಾಲೆಯ ಬಡ ವಿದ್ಯಾರ್ಥಿಗಳ ಅನ್ನ ಕಸಿಯುವಂತಹ ದ್ವೇಷದ ರಾಜಕಾರಣ ಸಲ್ಲದು ಎಂದು ಮೂಲ್ಕಿ ಮೂಡಬಿದಿರೆ...

Close