ಕೊಳಚಿಕಂಬಳ ಶ್ರಿ ಜಾರಂದಾಯ ಚೌತಿ ಪೂಜೆ

ಮೂಲ್ಕಿ:ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಮೂಲ್ಕಿಯ ಕೊಳಚಿಕಂಬಳ ಶ್ರೀ ಜಾರಂದಾಯ ದ್ಯೆವಸ್ತಾನದಲ್ಲಿ ನಡೆದ ಚೌತಿ ಪೂಜೆ ಸಂದರ್ಭದಲ್ಲಿ ಶ್ರೀ ಜಾರಂದಾಯ ಮತ್ತು ಶ್ರೀ ಧೂಮಾವತಿ ದ್ಯೆವಗಳ ದರ್ಶನ ಸೇವೆ ನಡೆಯಿತು.

Kinnigoli-310817011

Comments

comments

Comments are closed.