ಕಾವ್ಯಾಳ ಮನೆಗೆ ಮಧು ಬಂಗಾರಪ್ಪ ಭೇಟಿ

ಮೂಲ್ಕಿ: ದುರಂತ ಸಾವಿಗೀಡಾದ ವಿದ್ಯಾರ್ಥಿನಿ ಕಾವ್ಯಾಳ ಕಟೀಲು ದೇವರಗುಡ್ಡೆಯಲ್ಲಿರುವ ಮನೆಗೆ ಮಧು ಬಂಗಾರಪ್ಪ ಭೇಟಿ ನೀಡಿ ಕಾವ್ಯಾ ರವರ ಹೆತ್ತವರನ್ನು ಸಂತೈಸಿದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪರವರು ಬಡವರ ಮತ್ತು ನ್ಯಾಯದ ಪರ ಹೋರಾಡಿದ ವ್ಯಕ್ತಿ ಅವರ ಆದರ್ಶದಂತೆ ನ್ಯಾಯಕ್ಕಾಗಿ ಸಕ್ರೀಯವಾಗಿ ಭಾಗವಹಿಸುತ್ತೇನೆ ಎಂದರು. ಈ ಸಂದರ್ಭ ಅಖಿಲ ಭಾರತ ಬಿಲ್ಲವರ ಏಕೀಕರನ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು. ಕಂಕನಾಡಿ ಬಿಲ್ಲವ ಸಂಘದ ಪ್ರಮುಖರು ಉಪಸ್ಥಿತರಿದ್ದರು.

Kinnigoli-310817013

Comments

comments

Comments are closed.

Read previous post:
Kinnigoli-310817012
ಅಮಲೋದ್ಭವಮಾತಾ ಚರ್ಚಿನಲ್ಲಿ ಕೆಥೋಲಿಕ್ ಸಭಾ

ಮೂಲ್ಕಿ: ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ನೀಡಿರುವ ಬಹಳಷ್ಟು ಯೋಜನೆಗಳ ಮಾಹಿತಿಯ ಅಲಭ್ಯತೆಯಿಂದ ಕೆಥೊಲಿಕ್ ಧರ್ಮೀಯರು ವಂಚಿತರಾಗುತ್ತಿದ್ದಾರೆ. ಎಂದು ಕೆಥೋಲಿಕ್ ಚರ್ಚು ವಾರ್ಡೋ ನಿರ್ದೇಶಕರಾದ...

Close