ಕೃಷ್ಣನ ಆದರ್ಶ ಮಕ್ಕಳಿಗೆ ಮಾರ್ಗದರ್ಶನವಾಗಲಿ

ಕಟೀಲು : ಶ್ರೀ ಕೃಷ್ಣನ ಆದರ್ಶ ನಮ್ಮ ಮಕ್ಕಳಿಗೆ ಬದುಕಿಗೆ ಮಾರ್ಗಧರ್ಶನವಾಗಬೇಕು ಎಂದು ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಅವರು ಕೊಡೆತ್ತೂರು ದೇವಸ್ಯ ಮಠದಲ್ಲಿ ಗ್ರಾಮದ ಮಕ್ಕಳಿಗಾಗಿ ನಡೆದ ಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ, ಕೊಡೆತ್ತೂರು ಗುತ್ತಿನ ಸಂಜೀವ ಗುತ್ತಿನಾರ್, ದೇವಸ್ಯ ಮಠದ ಶ್ರೀಕಾಂತ ಉಡುಪ, ರಾಮಚಂದ್ರ ಉಡುಪ, ವೇದವ್ಯಾಸ ಉಡುಪ, ಸುಧಾ ಉಡುಪ, ಸುರೇಶ ಉಡುಪ ಮತ್ತಿತರರಿದ್ದರು.
ಉದ್ಘಾಟನೆ ಸಮಾರಂಭದಲ್ಲಿ ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ದೇವೀಪ್ರಸಾದ್ ಶೆಟ್ಟಿ, ಡಾ. ಶಶಿಕುಮಾರ್ ಮತ್ತಿತರರಿದ್ದರು.

Kateel--0607201702

Comments

comments

Comments are closed.

Read previous post:
Mulki-0607201701
ಮೋಂತಿ ಪೆಸ್ತ್ – ವಿಶೇಷ ಆರಾಧನೆ

ಮೂಲ್ಕಿ: ಮಾತೆ ಮರಿಯಮ್ಮನವರ ಜನ್ಮದಿನ ಮೋಂತಿ ಪೆಸ್ತ್ ಪೂರ್ವಭಾವಿಯಾಗಿ ಮೂಲ್ಕಿ ಅಮಲೋಧ್ಭವ ಮಾತಾ ಚರ್ಚಿನಲ್ಲಿ ಭಾನುವಾರ ಫಾ.ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ನೇತ್ರತ್ವದಲ್ಲಿ ವಿಶೇಷ ಆರಾಧನೆ ಮತ್ತು ಬಾಲ ಮರಿಯಮ್ಮನವರ...

Close