ಮೋಂತಿ ಪೆಸ್ತ್ – ವಿಶೇಷ ಆರಾಧನೆ

ಮೂಲ್ಕಿ: ಮಾತೆ ಮರಿಯಮ್ಮನವರ ಜನ್ಮದಿನ ಮೋಂತಿ ಪೆಸ್ತ್ ಪೂರ್ವಭಾವಿಯಾಗಿ ಮೂಲ್ಕಿ ಅಮಲೋಧ್ಭವ ಮಾತಾ ಚರ್ಚಿನಲ್ಲಿ ಭಾನುವಾರ ಫಾ.ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ನೇತ್ರತ್ವದಲ್ಲಿ ವಿಶೇಷ ಆರಾಧನೆ ಮತ್ತು ಬಾಲ ಮರಿಯಮ್ಮನವರ ಮೂರ್ತಿಗೆ ಮಕ್ಕಳಿಂದ ಪುಷ್ಪಾರ್ಚನೆ ನಡೆಯಿತು.

Mulki-0607201701

Comments

comments

Comments are closed.

Read previous post:
Mulki-0209201702
ಸಾಮೂಹಿಕ ಸಂಘಟನೆಗೆ ಗಣೇಶೋತ್ಸವ ಪ್ರೇರಣೆ

ಸಸಿಹಿತ್ಲು: ಸಾರ್ವಜನಿಕ ಗಣೇಶೋತ್ಸವವು ಸಾಮೂಹಿಕವಾಗಿ ಸಂಘಟನೆಗೆ ಪ್ರೇರಣೆ ನೀಡುತ್ತದೆ. ಗ್ರಾಮದಲ್ಲಿ ಧಾರ್ಮಿಕ ನಂಬಿಕೆಗಳನ್ನು ಜಾಗೃತಿಗೊಳಿಸಲು ಇಂತಹ ಆಚರಣೆಯಲ್ಲಿ ಮುಕ್ತವಾಗಿ ಭಾಗವಹಿಸಬೇಕು ಎಂದು ಸಾಮಾಜಿಕ ಮುಂದಾಳು ಉದಯ ಬಿ....

Close