ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಕಟೀಲು: ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಕಟೀಲಿನ ಶಾರದಾ ಸದನದಲ್ಲಿ ಭಾರತೀಯ ಜೀವ ವಿಮಾ ನಿಗಮದ ಉಪಶಾಖಾಧಿಕಾರಿ  ಜಯಕುಮಾರ್ ಶೆಟ್ಟಿ ಮತ್ತು ಡೆವಲಪ್ ಮೆಂಟ್ ಅಧಿಕಾರಿ  ಅರವಿಂದ ಇವರು ಕಳೆದ ಸಾಲಿನಲ್ಲಿ ಪ್ರತೀ ತರಗತಿಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಫಲಕನೀಡಿ ಅಭಿನಂದಿಸಿದರು.
Kateel04091701

Comments

comments

Comments are closed.

Read previous post:
Kateel--0607201702
ಕೃಷ್ಣನ ಆದರ್ಶ ಮಕ್ಕಳಿಗೆ ಮಾರ್ಗದರ್ಶನವಾಗಲಿ

ಕಟೀಲು : ಶ್ರೀ ಕೃಷ್ಣನ ಆದರ್ಶ ನಮ್ಮ ಮಕ್ಕಳಿಗೆ ಬದುಕಿಗೆ ಮಾರ್ಗಧರ್ಶನವಾಗಬೇಕು ಎಂದು ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು. ಅವರು ಕೊಡೆತ್ತೂರು ದೇವಸ್ಯ ಮಠದಲ್ಲಿ...

Close