ಪೀಠೋಪಕರಣ ಹಸ್ತಾಂತರ

ಕಟೀಲು:  ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಉದ್ಯಮಿ ಎನ್. ಶ್ರೀಪತಿ  ಭಟ್ ಕೊಡುಗೆಯಾಗಿ ನೀಡಿದ ರೂ. 3,50ಲಕ್ಷ ವೆಚ್ಚದ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು. ಶಾಸಕ ಅಭಯಚಂದ್ರ. ಮೊಕ್ತೇಸರರಾದ  ವಾಸುದೇವ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ, ಶ್ರೀಹರಿನಾರಾಯಣದಾಸ ಆಸ್ರಣ್ಣ. ಸುಧೀರ್ ಶೆಟ್ಟಿ,ಮುಖ್ಯ ಶಿಕ್ಷಕಿ ಸರೋಜಿನಿ. ಶಿಕ್ಷಕ ರಕ್ಷಕ ಸಂಘದ ವೆಂಕಟರಮಣ ಹೆಗಡೆ ಮತ್ತಿತರಿದ್ದರು. ಶ್ರೀಪತಿ ಭಟ್ಟರನ್ನು  ಅಭಿನಂದಿಸಲಾಯಿತು. ಚಂದ್ರಶೆಖರ ಭಟ್ ಕಾರ್ಯಕ್ರಮ ನಿರೂಪಿಸಿದರು. ಪುಂಡಲೀಕ ಕೊಟ್ಟರಿ ವಂದಿಸಿದರು.
Kateel--0607201703

Comments

comments

Comments are closed.

Read previous post:
Kateel-04091702
ಜಿಲ್ಲಾಮಟ್ಟಕ್ಕೆ ಆಯ್ಕೆ

ಕಟೀಲು : ಮಂಗಳೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಇಂಗ್ಲಿಷ್ ಮಾಧ್ಯಮ ಶಾಲೆಯ 2ನೇ ತರಗತಿಯ ಹಾರ್ವಿ ಕಥೆ ಹೇಳುವುದರಲ್ಲಿ ಪ್ರಥಮ...

Close