ತಾಲೂಕು ಮಟ್ಟಕ್ಕೆ ಆಯ್ಕೆ

ಕಟೀಲು : ಮಂಗಳೂರು ಕೆನರಾ ಹೈಸ್ಕೂಲ್‌ನಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ಕಿರಿಯರ ಯಕ್ಷಗಾನ ವೈಯಕ್ತಿಕ ವಿಭಾಗದಲ್ಲಿ ಕಟೀಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಡಿಂಪಲ್ 4ನೇ ತರಗತಿ ಪ್ರಥಮ, ಹಿರಿಯರ ಯಕ್ಷಗಾನ ವೈಯಕ್ತಿಕ ಸ್ಪರ್ಧೆಯಲ್ಲಿ ಶ್ರೀವರ್ಷಾ ಹೆಗಡೆ ಪ್ರಥಮ ಹಾಗೂ ಕಿರಿಯ ವಿಭಾಗದ ಆಶುಭಾಷಣದಲ್ಲಿ ದಿಗಂತ್ ಪ್ರಥಮ ಸ್ಥಾನ ಪಡೆದು ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Kateel-04091701

Comments

comments

Comments are closed.

Read previous post:
Kateel04091701
ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಕಟೀಲು: ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಕಟೀಲಿನ ಶಾರದಾ ಸದನದಲ್ಲಿ ಭಾರತೀಯ ಜೀವ ವಿಮಾ ನಿಗಮದ ಉಪಶಾಖಾಧಿಕಾರಿ  ಜಯಕುಮಾರ್ ಶೆಟ್ಟಿ ಮತ್ತು ಡೆವಲಪ್ ಮೆಂಟ್...

Close