ಭಜನಾ ಸಂಕೀರ್ಥನೆ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣಗುರು 163ನೇ ಜಯಂತಿಯ ಪೂರ್ವಭಾವಿಯಾಗಿ ಮಂಗಳವಾರ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಹಾಗೂ ಊರ ಪರವೂರ ಭಜನಾ ಮಂಡಳಿಗಳ ಸಹಕಾರದಲ್ಲಿ ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ನಡೆಯಲಿರುವ ಭಜನಾ ಸಂಕೀರ್ಥನೆಯನ್ನು ಚಿತ್ರಾಪು ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರದ ಗೌರವಾಧ್ಯಕ್ಷ ಬಾಲಚಂದ್ರ ಸನಿಲ್ ಉದ್ಘಾಟಿಸಿದರು ಈ ಸಂದರ್ಭ ಕ್ಷೇತ್ರದ ಅರ್ಚಕ ಶ್ರೀಕೃಷ್ಣ ಶಾಂತಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ, ಗೌ.ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು,ಕೋಶಾಧಿಕಾರಿ ಶ್ರೀನಿವಾಸ ಅಮೀನ್,ಭಜನಾ ಸಂಚಾಲಕ ಗಿರಿಧರ ಅಮೀನ್, ಮಹಿಳಾ ಮಂಡಳಿಯ ಅಧ್ಯಕ್ಷೆ ಸುನಂದಾ ಕರ್ಕೇರಾ, ಸೇವಾದಳದ ಸಲಹೇದಾರರಾದ ಕೆ.ರಮಾನಾಥ ಸುವರ್ಣ,ಸೇವಾದಳದ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ಹಾಗೂ ವಿವಿಧ ಪಧಾಧಿಕಾರಿಗಳು ಮತ್ತು ಭಕ್ತವೃಂದ ಉಪಸ್ಥಿತರಿದ್ದರು.

Mulki-05091701

Comments

comments

Comments are closed.

Read previous post:
Kateel04091702
ಬಿಜೆಪಿ ಯುವ ಮೋರ್ಛಾ ಪ್ರತಿಭಟನೆ

ಮೂಲ್ಕಿ: ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕೀಯದ ದುಶ್ಪರಿಣಾಮವಾಗಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆಯ ಹಿಂದೆ ನೇರ ಭಾಗಿಗಳಾಗಿರುವ ಪಿಎಫ್‌ಐ,ಕೆಎಫ್‌ಡಿ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿವಂತೆ ಆಗ್ರಹಿಸಿ...

Close