ನೋಂಪಿ ಉತ್ಸವ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುದರ್ಶಿಯ ಅಂಗವಾಗಿ ನಡೆಯುವ ನೋಂಪಿ ಉತ್ಸವದ ಪ್ರಯುಕ್ತ ಮೂಲ್ಕಿ ಶಾಂಭವಿ ನದಿಯಲ್ಲಿ ನದಿ ಪೂಜೆ ಕಲಶ ಪ್ರತಿಷ್ಠೆ ಪೂಜಾ ಕೈಂಕರ್ಯಗಳು ಕ್ಷೇತ್ರದ ಪರ್ಯಾಯ ಅರ್ಚಕ ರಮಾನಾಥ ಭಟ್ ಪ್ರಧಾನ ಪೌರೋಹಿತ್ಯದಲ್ಲಿ ನಡೆದವು.ಈ ಸಂದರ್ಭಕ್ಷೇತ್ರದ ಅರ್ಚಕ ವ್ರಂದ. ಆಡಳಿತ ಮೊಕ್ತೇಸರರು ಮತ್ತು ಭಜಕ ವೃಂದ ಉಪಸ್ಥಿತರಿದ್ದರು.

Mulki-05091702

Comments

comments

Comments are closed.

Read previous post:
Mulki-05091701
ಭಜನಾ ಸಂಕೀರ್ಥನೆ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣಗುರು 163ನೇ ಜಯಂತಿಯ ಪೂರ್ವಭಾವಿಯಾಗಿ ಮಂಗಳವಾರ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಹಾಗೂ ಊರ ಪರವೂರ ಭಜನಾ ಮಂಡಳಿಗಳ ಸಹಕಾರದಲ್ಲಿ ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತದ...

Close