ಜಿಲ್ಲಾ ಮಟ್ಟದ ಕರಾಟೆ

ಮೂಲ್ಕಿ: ಮಂಗಳೂರು ನೀರುಮಾರ್ಗ ರೆಡ್ ಕೆಮಲ್ಸ್ ಇಸ್ಲಾಮಿಕ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಮೂಲ್ಕಿ ಪಂಜಿನಡ್ಕ ಕೆ.ಪಿ.ಎಸ್.ಕೆ ಪ್ರೌಡ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಪ್ರದೀಪ್ ಎಸ್ ಆಚಾರ್ಯ ಕಂಚಿನ ಪದಗ ಗಳಿಸಿದ್ದಾನೆ ಶಿಮಂತೂರು ಹಾಳೆಜೋರ ಶಿವರಾಮ ಆಚಾರ್ಯ ವನಿತಾ ದಂಪತಿಯ ಪುತ್ರವಾಗಿದ್ದು ಸತೀಶ್ ಬೆಳ್ಮನ್ ಮತ್ತು ಸ್ವಾತಿ ಆಚಾರ್ಯ ಇವರಿಂದ ತರಬೇತಿ ಪಡೆದಿದ್ದಾನೆ.

Mulki-05091701

Comments

comments

Comments are closed.

Read previous post:
Kateel--0607201703
ಪೀಠೋಪಕರಣ ಹಸ್ತಾಂತರ

ಕಟೀಲು:  ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಉದ್ಯಮಿ ಎನ್. ಶ್ರೀಪತಿ  ಭಟ್ ಕೊಡುಗೆಯಾಗಿ ನೀಡಿದ ರೂ. 3,50ಲಕ್ಷ ವೆಚ್ಚದ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು. ಶಾಸಕ...

Close