163ನೇ ಜನ್ಮದಿನಾಚರಣೆ

ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಯವರ 163ನೇ ಜನ್ಮದಿನಾಚರಣೆ ಪ್ರಯುಕ್ತ ಶ್ರೀ ಗುರುವರ್ಯರ ಬಾವಚಿತ್ರದ ಶೋಭಾ ಯಾತ್ರೆಯು ಮಾನಂಪಾಡಿ,ಬಾಳೆಹಿತ್ಲು,ಮಟ್ಟು, ಕಕ್ವ,ಕೊಕ್ರಾಣಿ ಗ್ರಾಮಸ್ಥರ ಕೂಡುವಿಕೆಯಲ್ಲಿ ಮಾಣಪಾಡಿ ಕರಿತೋಟ ಜಯ.ಸಿ.ಪೂಜಾರಿ ಇವರ ನಿವಾಸ ಓಂ ಗುರು ಇಲ್ಲಿ ಗುರುಪೂಜೆಯಾಗಿ ಮಾನಂಪಾಡಿ ಧೂಮಾವತಿ ಜಾರಂದಾಯ ದೈವಸ್ಥಾನ,ಕೆಂಪು ಗುಡ್ಡೆ,ದರ್ಗಾ ರಸ್ತೆಯಾಗಿ ಕಾರ್ನಾಡು ಜಂಕ್ಷನ್, ಚರಂತಿ ಪೇಟೆ, ಮೂಲ್ಕಿ ಬಸ್ಸು ನಿಲ್ದಾಣ, ಹೊಸಪೇಟೆ, ಬಪ್ಪನಾಡು ದೇವಸ್ಥಾನ,ವಿಜಯಾ ಕಾಲೇಜು ರಸ್ತೆ, ಪಂಚಮಹಲ್ ರಸ್ತೆ, ಕೆನರಾ ಬ್ಯಾಂಕ್ ರಸ್ತೆಯಾಗಿ ಮೂಲ್ಕಿ ಸಂಘವನ್ನು ತಲುಪಿತು.

Mulki-06091705

Comments

comments

Comments are closed.

Read previous post:
Mulki-06091704
ಬ್ರಹ್ಮಶ್ರೀ ನಾರಾಯಣ ಗುರು- ಜನ್ಮದಿನಾಚರಣೆ

ಹಳೆಯಂಗಡಿ: ಶಿಕ್ಷಣದ ಮೂಲಕ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎನ್ನುವುದನ್ನು ನಾರಾಯಣಗುರುಗಳು ಅಂದೇ ತೋರಿಸಿಕೊಟ್ಟಿದ್ದಾರೆ. ಈ ಸಮಾಜದಿಂದ ಪಡೆಯುವ ಸೌಲಭ್ಯ, ಸಹಕಾರದ ಋಣವನ್ನು ಎಂದಿಗೂ ಮರೆಯಬಾರದು, ಇಲ್ಲದಿದ್ದಾಗ ಪಡೆದುದನ್ನು...

Close