ಕೃಷ್ಣನ ಆದರ್ಶ ಮಕ್ಕಳಿಗೆ ಮಾರ್ಗದರ್ಶನವಾಗಲಿ

ಕಿನ್ನಿಗೋಳಿ: ಶ್ರೀ ಕೃಷ್ಣನ ಆದರ್ಶ ನಮ್ಮ ಮಕ್ಕಳಿಗೆ ಬದುಕಿಗೆ ಮಾರ್ಗಧರ್ಶನವಾಗಬೇಕು ಎಂದು ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಕೊಡೆತ್ತೂರು ದೇವಸ್ಯ ಮಠದಲ್ಲಿ ಗ್ರಾಮದ ಮಕ್ಕಳಿಗಾಗಿ ನಡೆದ ಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಎಸ್ ಗುಜರನ್, ಕೊಡೆತ್ತೂರು ಗುತ್ತಿನ ಸಂಜೀವ ಗುತ್ತಿನಾರ್, ದೇವಸ್ಯ ಮಠದ ಶ್ರೀಕಾಂತ ಉಡುಪ, ರಾಮಚಂದ್ರ ಉಡುಪ, ವೇದವ್ಯಾಸ ಉಡುಪ, ಸುಧಾ ಉಡುಪ, ಸುರೇಶ ಉಡುಪ ಮತ್ತಿತರ್ರು ಉಪಸ್ಥಿತರಿದ್ದರು.
ಉದ್ಘಾಟನೆ ಸಮಾರಂಭದಲ್ಲಿ ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ದೇವೀಪ್ರಸಾದ್ ಶೆಟ್ಟಿ, ಡಾ. ಶಶಿಕುಮಾರ್ ಉಪಸ್ಥಿತರಿದ್ದರು.

Kinnigoli-11091705

Comments

comments

Comments are closed.

Read previous post:
Kinnigoli-11091704
ಕಟೀಲು ಗುರು ಮಂದಿರದ ಶಿಲಾನ್ಯಾಸ

ಕಿನ್ನಿಗೋಳಿ: ಆಧ್ಯಾತ್ಮಿಕ ಕಾಂತ್ರಿಯನ್ನು ಹಾಗೂ ಎಲ್ಲಾ ವರ್ಗದವರನ್ನು ಸಮಾಜದ ಮುಂಚೂಣಿಗೆ ತರುವ ಮೂಲಕ ಬ್ರಹ್ಮಶ್ರೀ ನಾರಾಯಣ ಗುರು ಕಾಂತ್ರಿ ಪುರುಷರಾಗಿದ್ದಾರೆ. ಎಂದು ಮಂಗಳೂರು ನಗರಪಾಲಿಕೆ ಮೇಯರ್ ಕವಿತಾ ಸನಿಲ್...

Close