ಜಿಲ್ಲಾ ಮಟ್ಟದ ಪ್ರತಿಭಾ ಕಾರಾಂಜಿ

ಮೂಲ್ಕಿ: ಇಲ್ಲಿನ ಕಿಲ್ಪಾಡಿ ಬೆಥನಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಲಿಯಾನ್ನಾ ಫುರ್ಟಾಡೊ ಜಿಲ್ಲಾ ಮಟ್ಟದ ಪ್ರತಿಭಾ ಕಾರಾಂಜಿಯಲ್ಲಿ ಭಾಗವಹಿಸಿ ಕೊಂಕಣಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.

Mulki-13091702

Comments

comments

Comments are closed.