ಪುನರೂರು ಮೊಸರು ಕುಡಿಕೆ

ಕಿನ್ನಿಗೋಳಿ: ನಂದಿ ಪ್ರೆಂಡ್ಸ್ ಪುನರೂರು ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಗುರುವಾರ ನಡೆಯಿತು. ಎಸ್.ಕೋಡಿಯಿಂದ ಪುನರೂರು ಶ್ರೀ ವಿಶ್ವನಾಥ ದೇವಳದ ವರೆಗೆ ವಿಜೃಂಭಣೆಯಿಂದ ಮೆರವಣಿಗೆ ಹಾಗೂ ಮಡಕೆ ಒಡೆಯುವ ಕಾರ್ಯಕ್ರಮ ನಡೆಯಿತು.

ಮೊಸರು ಕುಡಿಕೆ ಉತ್ಸವದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಡಕೆ ಒಡೆಯುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Kinnigoli-15071701Kinnigoli-15091701 Kinnigoli-15091702 Kinnigoli-15091703 Kinnigoli-15091704 Kinnigoli-15091705 Kinnigoli-15091706 Kinnigoli-15091707 Kinnigoli-15091708 Kinnigoli-15091709 Kinnigoli-150917010 Kinnigoli-150917011 Kinnigoli-150917012 Kinnigoli-150917013 Kinnigoli-150917014

Comments

comments

Comments are closed.

Read previous post:
Kinnigoli-14091703
ಮೀಟರ್ ಭತ್ತದಲ್ಲಿ ಭರ್ಜರಿ ಇಳುವರಿ

ಕಿನ್ನಿಗೋಳಿ: ಇಂದಿನ ಯಾಂತ್ರಿಕ ಯುಗದಲ್ಲಿ ಯುವ ಜನಾಂಗ ಕೃಷಿ ಕ್ಷೇತ್ರವನ್ನೇ ಬಿಟ್ಟು ನಗರದತ್ತ ಕಾಯಕ ಜೀವನ ಸಾಗಿಸುವತ್ತ ಆಸಕ್ತಿ ತೋರಿಸುವುವ ಕಾಲದಲ್ಲಿ ಕೃಷಿಯೇ ತನ್ನ ಜೀವಾಳ ಎಂದುಕೊಂಡು ಕರುಣಾಕರ...

Close