ಕಾರ್ನಾಡು ಧರ್ಮಸ್ಥಾನ ಮುದ್ದು ಕೃಷ್ಣ ಸ್ಪರ್ಧೆ

ಮೂಲ್ಕಿ: ಮೂಲ್ಕಿಯ ಕಾರ್ನಾಡು ಧರ್ಮಸ್ಥಾನ ಯುವಕ ವೃಂದ ಹಾಗೂ ಮಹಿಳಾ ಮಂಡಳಿಯ ಆಶ್ರಯದಲ್ಲಿ ಶ್ರೀ ಕೃಷ್ಣ  ಜನ್ಮಾಷ್ಟಮಿಯ ಪ್ರಯುಕ್ತ ಧರ್ಮಸ್ಥಾನದಲ್ಲಿ ನಡೆದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೂಲ್ಕಿ ನಗರ ಪಂಚಾಯತ್ ಸದಸ್ಯ ಉಮೇಶ್ ಮಾನಂಪಾಡಿ ಬಹುಮಾನ ವಿತರಿಸಿದರು. ಉದ್ಯಮಿ ಅರುಣ್ ಶೆಟ್ಟಿ, ಯಾದವ ಕೋಟ್ಯಾನ್, ಧರ್ಮಸ್ಥಾನದ ಅರ್ಚಕ ಸದಾನಂದ ಪೂಜಾರಿ, ಯುವಕ ವೃಂದ ಮತ್ತು ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Mulki-18071705

Comments

comments

Comments are closed.

Read previous post:
Mulki-18071704
ಮೂಲ್ಕಿ ಮೂರ್ತೆದಾರ ಸೇವಾ ಸಹಕಾರಿ ಸಂಘ

ಮೂಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಯುವ ಶಕ್ತಿ ವಿವಿಧ ಉನ್ನತ ಉದ್ಯೋಗಗಳಿಗೆ ವಲಸೆ ಹೋಗುತ್ತಿರುವ ಕಾರಣ ಹಿರಿಯರಿಂದ ಮಾತ್ರ ಮೂರ್ತೆದಾರಿಕೆ ಉಳಿದಿದ್ದು ಮುಂದಿನ ದಿನಗಳಲ್ಲಿ ವೃತ್ತಿ ನಶಿಸುವ ಭೀತಿ ಇದೆ...

Close