ಸಂಸ್ಕೃತ ಕಂಠಪಾಠ : ಜಿಲ್ಲಾ ಮಟ್ಟದಲ್ಲಿ ಪ್ರಥಮ

ಕಿನ್ನಿಗೋಳಿ: ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆಯಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಳ್ಕುಂಜೆ ಸಂತ ಪೌಲರ ಶಾಲೆಯ ಶ್ರೀಜಿತ ಎಸ್. ಎ ಸಂಸ್ಕೃತ ಕಂಠಪಾಠದಲ್ಲಿ ಪ್ರಥಮ ಹಾಗೂ ಧಾರ್ಮಿಕ ಪಠಣದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾನೆ. ಈತ ಶಿಕ್ಷಕರಾದ ಸುಕುಮಾರ ಹಾಗೂ ಸೀತಾಚಂದ್ರಿಕಾ ಅವರ ಸುಪುತ್ರ.

Kinnigoli-18091701

Comments

comments

Comments are closed.

Read previous post:
Mulki-18071705
ಕಾರ್ನಾಡು ಧರ್ಮಸ್ಥಾನ ಮುದ್ದು ಕೃಷ್ಣ ಸ್ಪರ್ಧೆ

ಮೂಲ್ಕಿ: ಮೂಲ್ಕಿಯ ಕಾರ್ನಾಡು ಧರ್ಮಸ್ಥಾನ ಯುವಕ ವೃಂದ ಹಾಗೂ ಮಹಿಳಾ ಮಂಡಳಿಯ ಆಶ್ರಯದಲ್ಲಿ ಶ್ರೀ ಕೃಷ್ಣ  ಜನ್ಮಾಷ್ಟಮಿಯ ಪ್ರಯುಕ್ತ ಧರ್ಮಸ್ಥಾನದಲ್ಲಿ ನಡೆದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ...

Close