ಬಿ.ರಾಮಕೃಷ್ಣ ಶೆಟ್ಟಿ

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಗೌರವಕ್ಕೆ ಪಾತ್ರವಾದ ಕಟೀಲು ಕೊಡೆತ್ತೂರು ಮಾಗಂದಡಿ ಕುಟುಂಬದ ಯಜಮಾನ ಬಿ.ರಾಮಕೃಷ್ಣ ಶೆಟ್ಟಿ(92) ಅಲ್ಪಕಾಲದ ಅಸೌಖ್ಯದಿಂದ ಮುಂಬೈಯಲ್ಲಿ ಮಂಗಳವಾರ ಮುಂಜಾನೆ ನಿಧನರಾದರು.
ಭಾರತೀಯ ರಿಸರ್ವ್ ಬ್ಯಾಂಕ್ ಉದ್ಯೋಗಿಯಾಗಿ ಬಳಿಕ ನಬಾರ್ಡ್ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿಯ ಬಳಿಕ ಮೂಡಿಗೆರೆಯ ಎಸ್ಟೇಟ್ ನಲ್ಲಿ ಪ್ರಗತಿಪರ ಕೃಷಿಕರಾಗಿ ಬಳಿಕ ಮಾಗಂದಡಿ ಕುಟುಂಬದ ಯಜಮಾನರಾಗಿ ಸೇವೆ ಸಲ್ಲಿದ ಹಿರಿಯ ವ್ಯಕ್ತಿಯಾಗಿದ್ದಾರೆ, ಅವರು ಪತ್ನಿ ಮೂರು ಹೆಣ್ಣು ಹಾಗೂ ಇಂದು ಗಂಡು ಮಗನನ್ನು ಅಗಲಿದ್ದಾರೆ.

Mulki-19071705

Comments

comments

Comments are closed.

Read previous post:
Kinnigoli-18091705
ಇಂಜಿನಿಯರ‍್ಸ್ ಡೇ

ಕಿನ್ನಿಗೋಳಿ : ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಕಾರಣವಾದ ತಂದೆ ತಾಯಿ ಮತ್ತು ಗುರುಹಿರಿಯರನ್ನು ಗೌರವಿಸಿ ತಮ್ಮ ವಿದ್ಯಾಸಂಸ್ಥೆಯ ಋಣವನ್ನು ತೀರಿಸಲು ಯಾವಾಗಲೂ ಮರೆಯಬಾರದು. ಸರ್ ಎಮ್.ವಿಶ್ವೇಶ್ವರಯ್ಯನವರಂತೆ ಜೀವನದಲ್ಲಿ ನಿರ್ದಿಷ್ಟ...

Close