ಕೆಮ್ರಾಲ್ – ಪ್ರೌಢ ಶಾಲೆ ಶೈಕ್ಷಣಿಕ ಸಾಧನೆ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆ ಹೆಚ್ಚಿನ ಶೈಕ್ಷಣಿಕ ಸಾಧನೆಗಾಗಿ ವಿಜಯಾ ಬ್ಯಾಂಕ್ ಪ್ರವರ್ತಿತ ವಿಜಯಾ ಗ್ರಾಮೀಣ ಆಭಿವೃದ್ಧಿ ಪ್ರತಿಷ್ಠಾನ ಮಂಗಳೂರು ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿತು. ಮುಖ್ಯ ಶಿಕ್ಷಕಿ ಶೇರ್ಲಿ ಸುಮಾಲಿನಿ ಪ್ರಶಸ್ತಿ ಸ್ವೀಕರಿಸಿದರು.

Kinnigoli-21071704

Comments

comments

Comments are closed.

Read previous post:
ಕಿನ್ನಿಗೋಳಿ ಪರಿಸರದಲ್ಲಿ ನವರಾತ್ರಿ ಉತ್ಸವ

ಅತ್ತೂರು ಕುಂಜಿರಾಯ ದೈವಸ್ಥಾನ ಶ್ರೀ ಅರಸು ಕುಂಜಿರಾಯ ದೈವಸ್ಥಾನ ಮತ್ತು ಅಖಿಲಾಂಡೇಶ್ವರೀ ದೇವೀ ಸನಿಧಿಯಲ್ಲಿ ಸೆಪ್ಟೆಂಬರ್ 21 ರಿಂದ 29 ರವರೆಗೆ ನಡೆಯಲಿದ್ದು ಪ್ರತೀ ದಿನ ಸಂಜೆ...

Close