ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆ

ಕಿನ್ನಿಗೋಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ಹರಿಪಾದ ಮತ್ತು ಪರಶುರಾಮ ಯುವಕ ವೃಂದ ಹರಿಪಾದ ಸಂಸ್ಥೆಗಳ ಆಶ್ರಯದಲ್ಲಿ ಕೆಮ್ರಾಲ್ ಗ್ರಾಮದ ಹರಿಪಾದ ವಾರ್ಡಿನ ಬಿ.ಪಿ.ಎಲ್ ಕುಟುಂಬಸ್ಥರಿಗೆ ಉಚಿತವಾದ ವಿಶೇಷ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯನ್ನು ನೀಡಲಾಯಿತು. ದ.ಕ ಜಿಲ್ಲಾಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಸದಸ್ಯರಾದ ಹರಿಪ್ರಸಾದ್ ಮತ್ತು ಲೋಹಿತ್ ಕುಮಾರ್ ಹಾಗೂ ಪರಶುರಾಮ ಯುವಕ ವೃಂದ ಅಧ್ಯಕ್ಷ ಶ್ರೀಕಾಂತ್ ಹರಿಪಾದ ಮತ್ತಿತರರು ಉಪಸ್ಥಿತರಿದ್ದರು.

Kinnigoli-21071703

Comments

comments

Comments are closed.

Read previous post:
Kinnigoli-21071702
ಪಂಚಾಯಿತಿ ನೌಕರರ ಸಂಘದ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ಸಭೆಯಲ್ಲಿ ರಾಜ್ಯ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್...

Close