ಪಂಚಾಯಿತಿ ನೌಕರರ ಸಂಘದ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ಸಭೆಯಲ್ಲಿ ರಾಜ್ಯ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಬೊಳ್ಮ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಬೆಳ್ತಂಗಡಿ ತಾಲೂಕು ಸಮಿತಿಯ ಕಾರ್ಯದರ್ಶಿ ಸತೀಶ್ ಹೊಸಂಗಡಿ, ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕುಲಾಲ್, ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷ ಸೈಪುಲ್ಲಾ ನಲ್ಲೂರು, ಬೆಳ್ತಂಗಡಿ ತಾಲೂಕು ಸಮಿತಿಯ ಸತೀಶ್ ನಾರಾವಿ, ಬಂಟ್ವಾಳ ಸಮಿತಿಯ ಮೋಹನ್, ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷೆ ಪುಷ್ಪಾ, ಸದಸ್ಯ ರಾಜು ಕಿಶೋರ್, ರಾಜುಮಾರ್ನಾಡ್, ರೇವತಿ ಪುರುಷೋತ್ತಮ್ ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Kinnigoli-21071702

Comments

comments

Comments are closed.

Read previous post:
Kinnigoli-21071701
ಕಿನ್ನಿಗೋಳಿ ಕೃಷಿ ವಿಚಾರ ಸಂಕಿರಣ

ಕಿನ್ನಿಗೋಳಿ: ಕೃಷಿಕರಿಗೆ ಆತ್ಮಸ್ಥೆರ್ಯ ಪ್ರೋತ್ಸಾಹ ಸಹಾಯ ನೀಡುವ ಮೂಲಕ ಸರಕಾರ ಮಾಡಬೇಕಾದ ಕೆಲಸ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಪ್ರಗತಿಪರ ಕೃಷಿಕ...

Close