ಕಟೀಲು ನವರಾತ್ರಿ ಉತ್ಸವ

ಕಿನ್ನಿಗೋಳಿ: ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ 32 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಸ್ಥಬ್ದ ಚಿತ್ರ ಹಾಗೂ ಇತರ ವೇಷಗಳೊಂದಿಗೆ ಶನಿವಾರ ರಾತ್ರಿ ಕಟೀಲು ಪದವಿಪೂರ್ವ ಕಾಲೇಜಿನಿಂದ ಹೊರಟು ಅಜಾರು ಮೂಲಕ ಕಟೀಲು ದೇವಳದ ತನಕ ನಡೆಯಿತು.

Kateel24091701 Kateel24091702 Kateel24091703 Kateel24091704 Kateel24091705 Kateel24091706 Kateel24091707 Kateel24091708 Kateel24091709 Kateel240917010 Kateel240917011 Kateel240917012 Kateel240917013

Comments

comments

Comments are closed.