ಕಿನ್ನಿಗೋಳಿ ಚರ್ಚ್ : ಹೊಸ ಶಿಲುಬೆ ಮೆರವಣಿಗೆ

ಕಿನ್ನಿಗೋಳಿ :  ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಇದರ ನವೀಕೃತ ಕಟ್ಟಡದ ಉದ್ಘಾಟನೆ ಅಕ್ಟೋಬರ್ 15 ರಂದು ನಡೆಯಲಿದ್ದು ಆ ಪ್ರಯುಕ್ತ ಚರ್ಚಿನ ದಿವ್ಯ ಬಲಿ ಪೀಠಕ್ಕೆ ನೂತನವಗಿ ನಿರ್ಮಿಸಲಾದ ಹೊಸ ಶಿಲುಬೆಯನ್ನು ಭಾನುವಾರ ಮೆರವಣಿಗೆಯ ಮೂಲಕ ಚರ್ಚ್‌ಗೆ ತರಲಾಯಿತು. ಈ ಸಂದರ್ಭ ಚರ್ಚ್‌ನ ಪ್ರಧಾನ ಧರ್ಮಗುರುಗಳು ರೆ.ಫಾ. ವಿನ್ಸೆಂಟ್ ಮೊಂತೆರೊ, ಸಹಾಯಕ ಧರ್ಮಗುರುಗಳಾದ ಫಾ. ಜೋರ್ಜ್ ಕ್ರಾಸ್ತ, ಫಾ. ಸುನಿಲ್ ಪಿಂಟೊ, ಫಾ. ಅಶೋಕ್ ರಾಯನ್ ಕ್ರಾಸ್ತ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ ಹಾಗೂ ಕ್ರೈಸ್ತ ಭಾಂದವರು ಉಪಸ್ಥಿತರಿದ್ದರು.

Kinnigoli25091701 Kinnigoli25091702 Kinnigoli25091703

Comments

comments

Comments are closed.