ಲಲಿತ ಪಂಚಮಿ : ದೇವರ ಶೇಷ ವಸ್ತ್ರ ವಿತರಣೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಲಲಿತ ಪಂಚಮಿ ಪ್ರಯುಕ್ತ ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರಗಳನ್ನು ವಿತರಿಸಲಾಯಿತು, ಸುಮಾರು 20 ಸಾವಿರದಷ್ಟು ಶೇಷ ವಸ್ತ್ರ ವಿತರಣೆಗೆ ತಯಾರಿ ನಡೆಸಲಾಗಿದ್ದು. ಮದ್ಯಾಹ್ನದಿಂದಲೇ ಭಕ್ತರು ಸರದಿಯಲ್ಲಿ ನಿಂತಿದ್ದರು. ಈ ಸಂದರ್ಭ ಕಟೀಲು ದೇವಳದ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣ, ಗೋಪಾಲ ಕೃಷ್ಣ ಆಸ್ರಣ್ಣ, ಸುಧೀರ್ ಶೆಟ್ಟಿ, ರಘುನಾಥ ಶೆಟ್ಟಿ, ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kateel-25091701 Kateel-25091702 Kateel-25091703 Kateel-25091704

Comments

comments

Comments are closed.