ಕೊಡೆತ್ತೂರು ನವರಾತ್ರಿ ಉತ್ಸವ

ಕಿನ್ನಿಗೋಳಿ: ನವರಾತ್ರಿ ಲಲಿತಾ ಪಂಚಮಿ ಪ್ರಯುಕ್ತ ಗುರುವಾರ ಕೊಡೆತ್ತೂರು ನವರಾತ್ರಿ ಮೆರವಣಿಗೆ ಸೇವಾ ಸಮಿತಿಯ 53ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಟ್ಯಾಬ್ಲೊಗಳು ಹಾಗೂ ಇತರ ವೇಷಗಳೊಂದಿಗೆ ಕೊಡೆತ್ತೂರು ಮಲ್ಲಿಗೆಯಂಗಡಿಯ ಮೂಡುಮನೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ತನಕ ನಡೆಯಿತು.

Kinnigoli-26091701 Kinnigoli-26091702 Kinnigoli-26091703 Kinnigoli-26091704 Kinnigoli-26091705Kinnigoli-26091706 Kinnigoli-26091707 Kinnigoli-26091708 Kinnigoli-26091709 Kinnigoli-260917010Kinnigoli-260917011 Kinnigoli-260917012 Kinnigoli-260917013 Kinnigoli-260917014 Kinnigoli-260917015Kinnigoli-260917016 Kinnigoli-260917017 Kinnigoli-260917018 Kinnigoli-260917019 Kinnigoli-260917020Kinnigoli-260917022 Kinnigoli-260917023 Kinnigoli-260917024 Kinnigoli-260917025 Kinnigoli-260917026Kinnigoli-260917027 Kinnigoli-260917028 Kinnigoli-260917029 Kinnigoli-260917030 Kinnigoli-260917031

Comments

comments

Comments are closed.

Read previous post:
Kinnigoli-26091706
ಕಟೀಲು : ಕಲಾ ಸಂಘ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಕಲಾ ಸಂಘದ ಅಧೀನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಬೆಸೆಂಟ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀನಾರಾಯಣ...

Close