ಶಮಂತ್ ರೈ.ಬಿ : ಪಿಎಚ್‌ಡಿ ಪದವಿ

ಕಿನ್ನಿಗೋಳಿ: ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರ್ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಶಮಂತ್ ರೈ.ಬಿ ಅವರಿಗೆ ಅಲಹಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫೊಮೇರ್ಶನ್ ಟೆಕ್ನೋಜಿಸ್ ಸಂಸ್ಥೆ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಇವರು ಪರ್‌ಪೋರ್ಮೇನ್ಸ್ ಇವ್ಯಾಲ್ಯುವೇಶನ್ ಆಫ್ ಲೋಕಲೈಸೇಶನ್ ಆಂಡ್ ಟೊಪೋಲೋಜಿ ಕಂಟ್ರೋಲ್ ಇನ್ ವಯರ್ ಲೆಸ್ ಸೆನ್ಸರ್ ನೆಟ್ ವರ್ಕ್ ಯೂಸಿಂಗ್ ರಿಜಿಡ್ ಗ್ರಾಫ್ಸ್ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿದ್ದರು. ಅಲಹಾಬಾದ್ ಐಐಐಟಿಯ ಸೀನಿಯರ್ ಪ್ರೊಫೆಸರ್ ಡಾ. ಶಿರ್ಶುವರ್ಮ ಮಾರ್ಗದರ್ಶನ ನೀಡಿದ್ದರು. ಇವರು ಬೆಳ್ಳಿಪಾಡಿ ರಾಜರಾಮ ರೈ ಹಾಗೂ ಸೂಜಿಬೈಲು ಕೃಷ್ಣಕುಮಾರಿ ರೈ ಅವರ ಪುತ್ರರಾಗಿದ್ದಾರೆ.

Kinnigoli-27091702

Comments

comments

Comments are closed.

Read previous post:
Kinnigoli-27091701
ಸುಧಾಕರ ಸಾಲ್ಯಾನ್ ಆಯ್ಕೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಸದಸ್ಯರಾಗಿ ಐಕಳ ಗ್ರಾಮ ಪಂಚಾಯಿತಿ ಸದಸ್ಯ, ರಂಗನಟ ಸುಧಾಕರ ಸಾಲ್ಯಾನ್ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ, ಹಾಲಿ ಶಾಸಕ ಕೆ.ಅಭಯಚಂದ್ರ ಜೈನ್‌ರ ಶಿಪಾರಸಿನ...

Close