ಎಂ.ಎಸ್. ಗಿರಿಧರ್ ಬಳಗದಿಂದ ಭಕ್ತಿಗಾಯನ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜಿನಲ್ಲಿ ಶಾರದಾ ಪೂಜೆ ನಡೆಯಿತು. ಖ್ಯಾತಗಾಯಕ ಎಂ.ಎಸ್. ಗಿರಿಧರ್ ಬಳಗದಿಂದ ಭಕ್ತಿಗಾಯನ ನಡೆಯಿತು. ದೇವಳದ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್‌ಕುಮಾರ ಶೆಟ್ಟಿ, ಕಾಲೇಜು ಪ್ರಿನ್ಸಿಪಾಲ್ ಎಂ.ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-30091702

Comments

comments

Comments are closed.

Read previous post:
Kinnigoli-30091701
ಉಳೆಪಾಡಿ ಶರನ್ನವರಾತ್ರಿ ಧಾರ್ಮಿಕ ಸಭೆ

ಕಿನ್ನಿಗೋಳಿ: ನಮ್ಮ ನಾಡಿನ ನುಡಿ ಸಂಸ್ಕ್ರತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕು ನಾಡಿನ ಅಭ್ಯುದಯ ಹಾಗೂ ಅಭಿವೃದ್ಧಿಗಾಗಿ ಬದ್ದರಾಗಿರಬೇಕು ಎಂದು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು...

Close