ರಾ. ಸೇ. ಯೋಜನೆ ವಾರ್ಷಿಕ ವಿಶೇಷ ಶಿಬಿರ

ಕಿನ್ನಿಗೋಳಿ: ಸರಕಾರಿ ಪದವಿ ಪೂರ್ವ ಕಾಲೇಜು ಮೂಲ್ಕಿ ರಾ. ಸೇವಾ. ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಅ. 1 ರಿಂದ 7 ರ ವರೆಗೆ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ಅ. 1 ರಂದು ಶಾಸಕ ಅಭಯಚಂದ್ರ ಜೈನ್ ಶಿಬಿರ ಉದ್ಘಾಟಿಸಲಿದ್ದಾರೆ. ಅ. 7 ರಂದು ಸಮಾರೋಪ ನಡೆಯಲಿದೆ ಎಂದು ಕಾಲೇಜು ಪ್ರಿನ್ಸಿಪಾಲ್ ವಿಷ್ಣು ಮೂರ್ತಿ ತಿಳಿಸಿದ್ದಾರೆ.

Comments

comments

Comments are closed.

Read previous post:
ಅ.2ಕಿನ್ನಿಗೋಳಿ ಬೃಹತ್ ಸ್ವಚ್ಚತಾ ಅಂದೋಲನ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಯೂತ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇದರ ಆಶ್ರಯದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾ ಘಟಕ ರೆಡ್ ರಿಬ್ಬನ್ ಕ್ಲಬ್ ಕನ್ಸೆಟ್ಟಾ...

Close