ಕೆಮ್ರಾಲ್ : ಎನ್ ಎಸ್ ಎಸ್ ಶಿಬಿರ

ಕಿನ್ನಿಗೋಳಿ: ಯುವಜನತೆ ಕೌಶಲ್ಯವನ್ನು ಅಭಿವೃದ್ದಿ ಪಡಿಸಿ ದೇಶ ಕಟುವ ಕೆಲಸ ಮಾಡಬೇಕು ಎಂದು ತೋಕೂರು ರಾಮಕೃಷ್ಣ ಪೂಂಜ ಕೈಗಾರಿಕಾ ಸಂಸ್ಥೆಯ ಪ್ರಿನ್ಸಿಪಾಲ್ ವೈ ಎನ್ ಸಾಲಿಯಾನ್ ಹೇಳಿದರು
ಕೆಮ್ರಾಲ್ ಜಿ.ಪಂ ಸರಕಾರಿ ಪ್ರೌಡಶಾಲೆಯಲ್ಲಿ ನಡೆದ ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನ ಎನ್ ಎಸ್ ಎಸ್ ಶಿಬಿರದಲ್ಲಿ ಯುವಜನತೆ ಮತ್ತು ಕೌಶಾಲ್ಯಾಭಿವೃದ್ದಿ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ರೈಮಂಡ್ ರೆಬೆಲ್ಲೋ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಪ್ರಾಶುಂಪಾಲ ವಿಷ್ಣುಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪತ್ರಕರ್ತ ನಿಶಾಂತ್ ಶೆಟ್ಟಿ ಕಿಲೆಂಜೂರು, ಯೋಜನಾಧಿಕಾರಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರಾರ್ಥಿ ಶ್ವೇತ ಸ್ವಾಗತಿಸಿ, ದಿವ್ಯ ದನ್ಯವಾದ ಸಮರ್ಪಿಸಿದರು ವರ್ಷಿತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-03101706

Comments

comments

Comments are closed.

Read previous post:
Kinnigoli-03101705
ಸಂಭ್ರಮ ಕೈಪಿಡಿ ಬಿಡುಗಡೆ

ಕಿನ್ನಿಗೋಳಿ: ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜನಪರ ಸ್ನೇಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದ್ದು ಊರ ಪರವೂರ ಹಾಗೂ ಗ್ರಾಮದ ಜನರ...

Close