ಭರತಾಂಜಲಿ ನೃತ್ಯೋತ್ಸವ

ಕಿನ್ನಿಗೋಳಿ : ಭಾರತೀಯ ನೃತ್ಯ ಪ್ರಾಕಾರಗಳನ್ನು ಎಳವೆಯಲ್ಲಿಯೇ ಕಲಿಸುವುದರಿಂದ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ ಕಲೆಯನ್ನು ಬೆಳೆಸಬಹುದು. ಕಲೆಯಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಕೊಲಕಾಡಿ ವಾದಿರಾಜ ಉಪಾಧ್ಯಾಯ ಹೇಳಿದರು.
ಕಿನ್ನಿಗೋಳಿ ಅನುಗ್ರಹ ಬಯಲು ಮಂಟಪದಲ್ಲಿ ಭರತಾಂಜಲಿ ಸಂಸ್ಥೆ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪದ್ಮಶಾಲಿ ಮಹಾಮಂಡಲದ ಅಧ್ಯಕ್ಷ ಪುರಂದರ ಶೆಟ್ಟಿಗಾರ್, ನಿವೃತ್ತ ಶಿಕ್ಷಕಿ ಸಾವಿತ್ರಿ ಹರಿ ಆಚಾರ್ಯ, ನೃತ್ಯಗುರು ಶ್ರೀಧರ ಹೊಳ್ಳ, ಪ್ರತಿಮಾ ಶ್ರೀಧರ, ಭರತಾಂಜಲಿಯ ವಿದುಷಿ ಕುಮಾರಿ ಅನ್ನಪೂರ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.

Kinnigoli-03101702

Comments

comments

Comments are closed.

Read previous post:
Kinnigoli-03101701
ಕಿನ್ನಿಗೋಳಿ ಬೃಹತ್ ಗ್ರಾಮ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ : ರಾಷ್ಟ್ರೀಯ ಸೇವಾ ಯೋಜನೆ ಪೊಂಪೈ ಕಾಲೇಜು ಐಕಳ, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ವಿದ್ಯಾರ್ಥಿ ಕ್ಷೇಮ ಪಾಲನಾ ಪರಿಷತ್ತು, ಐಕಳ ಪೊಂಪೈ ಕಾಲೇಜು...

Close