ನಿಧನ : ಎಸ್. ಮಂಜುನಾಥ (77 ವರ್ಷ)

ಕಿನ್ನಿಗೋಳಿ: ಹಲವು ವರ್ಷಗಳಿಂದ ಕಿನ್ನಿಗೋಳಿಯಲ್ಲಿ ಕಾರು ಚಾಲಕರಾಗಿದ್ದ ಕಿನ್ನಿಗೋಳಿ ರಾಜರತ್ನಪುರ ನಿವಾಸಿ ಎಸ್. ಮಂಜುನಾಥ (77 ವರ್ಷ) ಅವರು ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

Kinnigoli-07101704

 

Comments

comments

Comments are closed.

Read previous post:
Kinnigoli-07101703
ಶ್ರೀ ಅರಸು ಕುಂಜಿರಾಯ -ತಾಂಬೂಲ ಪಶ್ನೆ

ಕಿನ್ನಿಗೋಳಿ: ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಭಂಡಾರ ಸ್ಥಾನದ ಸಂಪೂರ್ಣ ನವೀಕರಣದ ಬಗ್ಗೆ ಬುಧವಾರ ಭಂಡಾರ ಸ್ಥಾನದಲ್ಲಿ ತಾಂಬೂಲ ಪ್ರಶ್ನೆ ನಡೆಯಿತು. ಪ್ರಸನ್ನಾಚಾರ್ ತಾಂಬೂಲ ಪ್ರಶ್ನೆಯನ್ನು ನಡೆಸಿಕೊಟ್ಟರು. ಈ...

Close