ಬಬಿತಾ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ಮಂಗಳೂರು ಲೇಡೀಸ್ ಬ್ಯೂಟಿ ಅಸೋಸಿಯೇಶನ್ 2017-18 ರ ಸಾಲಿನ ನೂತನ ಅಧ್ಯಕ್ಷೆಯಾಗಿ ಬಬಿತಾ ಶೆಟ್ಟಿ ಆಯ್ಕೆಯಾಗಿದ್ದಾರೆ.
ಉಪಾದ್ಯಕ್ಷೆ ಮೀನಾ ಡಿಸೋಜ, ಕಾರ್ಯದರ್ಶಿ ರಮ್ಯ ಪಿ.ಡಿ. ಜೊತೆ ಕಾರ್ಯದರ್ಶಿ ಪದ್ಮರವಿ, ಕೋಶಾಧಿಕಾರಿ ಪ್ರಿಯಾ ವೈ.ಎಸ್, ಜೊತೆ ಕೋಶಾಧಿಕಾರಿ ಮಲಿಕಾ ವಿಕ್ರಮ್ ಮಾಡ ಆಯ್ಕೆಯಾಗಿದ್ದಾರೆ.

Kinnigoli-071017014

 

Comments

comments

Comments are closed.

Read previous post:
Kinnigoli-071017013
ಪಕ್ಷಿಕೆರೆ ಏಕತೆಗಾಗಿ ಓಟ

ಕಿನ್ನಿಗೋಳಿ: ದೈಹಿಕ ಮಾನಸಿಕ ಸ್ಥೆರ್ಯ ಹಾಗೂ ಆರೋಗ್ಯದ ರಕ್ಷಣೆಗೆ ಕ್ರೀಡೆ ತುಂಬಾ ಸಹಕಾರಿ ಎಂದು ಮುಲ್ಕಿ ಪೊಲೀಸ್ ನೀರಿಕ್ಷಕ ಶಾಂತಪ್ಪ ಹೇಳಿದರು. ಕಲಾತರಂಗ್ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿ...

Close