ವೇಗ ತಡೆ ಮನವಿ

ಕಿನ್ನಿಗೋಳಿ: ಭಾರತೀಯ ಕಥೋಲಿಕ್ ಯುವ ಸಂಚಲನ ಮಂಗಳೂರು ವತಿಯಿಂದ ಆಯೋಜಿಸಿದ ರಸ್ತೆ ಸುರಕ್ಷಾ ಕಾರ್ಯಕ್ರಮದ ಅಂಗವಾಗಿ ಪಕ್ಷಿಕೆರೆ ಯುವ ಸಂಘಟನೆಯು ಪಕ್ಷಿಕೆರೆ ಚರ್ಚ್ ಮತ್ತು ಶಾಲೆಯ ಮುಂದಿನ ರಸ್ತೆಯಲ್ಲಿ ವೇಗ ತಡೆಯನ್ನು ಅಳವಡಿಸ ಬೇಕಾಗಿ ಕೆಮ್ರಾಲ್ ಪಂಚಾಯಿತಿ ಆಧ್ಯಕ್ಷ ನಾಗೇಶ್ ಅಂಚನ್ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.

Kinnigoli-07101701

Comments

comments

Comments are closed.

Read previous post:
Kinnigoli-041017018
Grand inauguration games

Without preparation you cannot perform yourselves, You cannot produce. said Chief Whip of Legislative Council Ivan D Souza while inaugurating...

Close