ಅಧ್ಯಕ್ಷರಾಗಿ ಪ್ರಭಾಕರ ಶೆಟ್ಟಿಗಾರ್ ಆಯ್ಕೆ

ಕಿನ್ನಿಗೋಳಿ: ಕರ್ನಾಟಕ ಸ್ಟೇಟ್ ಟೈಲರ‍್ಸ್ ಎಸೋಸಿಯೇಶನ್ ಮೂಲ್ಕಿ ಮೂಡಬಿದಿರೆ Pತ್ರದ 2017-18 ಸಾಲಿನ ಅಧ್ಯಕ್ಷರಾಗಿ ಪ್ರಭಾಕರ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿ ಕೇಶವ ಕಾಮತ್, ಕೋಶಾಧಿಕಾರಿ ಜಯ ನಂದಿನಿ , ಉಪಾಧ್ಯಕ್ಷರಾಗಿ ಜಯಂತ್ ಸಾಲ್ಯಾನ್, ರಮಾನಾಥ ಸುವರ್ಣ, ಜೊತೆ ಕಾರ್ಯದರ್ಶಿಗಳಾಗಿ ರಾಜಾರಾಂ ಸಾಲ್ಯಾನ್, ವನಿತಾ ಆಚಾರ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಜೆ. ಅಮೀನ್, ಮೋಹನ್ ಎಸ್. ಕೋಡಿ, ರಾಜಾಕುಮಾರ್ ಆಯ್ಕೆಯಾಗಿದ್ದಾರೆ.

Kinnigoli-071017012

Comments

comments

Comments are closed.

Read previous post:
Kinnigoli-071017011
ಕಟೀಲು: ಗಾಂಧಿ ಜಯಂತಿ

ಕಿನ್ನಿಗೋಳಿ : ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಪ್ರಿನ್ಸಿಪಾಲ್ ವನಿತಾ ಜೋಷಿ ಅವರ ನೇತ್ರತ್ವದಲ್ಲಿ ನಡೆಯಿತು.

Close