ಅಂಬಾ ಪ್ರತಿಷ್ಠಾನ ಸನ್ಮಾನ ಸಮಾರಂಭ

ಕಿನ್ನಿಗೋಳಿ: ಸದ್ದಿಲ್ಲದೆ ತನ್ನ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಇದು ಇತರರಿಗೂ ಪ್ರೇರಣೆ ಆಗಲಿ ಎಂದು ಹಿರಿಯ ಸಾಹಿತಿ ಕೆ. ಗಣೇಶ್ ಮಲ್ಯ ಹೇಳಿದರು.
ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಅಂಬಾ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿಯ ಜಿಎಸ್‌ಬಿ ಹಿರಿಯ ಮುಂದಾಳುಗಳಾದ ಕೆ. ಅಚ್ಚುತ ಮಲ್ಯ ಹಾಗೂ ಸುರೇಂದ್ರನಾಥ ಶೆಣೈ ಅವರನ್ನು ಸನ್ಮಾನಿಸಲಾಯಿತು.
ಅಂಬಾ ಪ್ರತಿಷ್ಠಾನದ ಟ್ರಸ್ಟಿ ಉಮೇಶ್ ರಾವ್ ಎಕ್ಕಾರು, ಗೋಪಿನಾಥ ಶೆಣೈ , ಡಾ . ಪ್ರಶಾಂತ್, ಹೇಮನಾಥ್ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಕೆ. ಪುಂಡಲೀಕ ಮಲ್ಯ ಪ್ರಸ್ತಾವನೈಗೈದು ಸ್ವಾಗತಿಸಿದರು. ನಿವೃತ್ತ ಶಿಕ್ಷಕ ವಾಸುದೇವ ಶೆಣೈ ಕಾರ್ಯುಕ್ರಮ ನಿರೂಪಿಸಿದರು.

Kinnigoli-07101702

Comments

comments

Comments are closed.

Read previous post:
Kinnigoli-07101701
ವೇಗ ತಡೆ ಮನವಿ

ಕಿನ್ನಿಗೋಳಿ: ಭಾರತೀಯ ಕಥೋಲಿಕ್ ಯುವ ಸಂಚಲನ ಮಂಗಳೂರು ವತಿಯಿಂದ ಆಯೋಜಿಸಿದ ರಸ್ತೆ ಸುರಕ್ಷಾ ಕಾರ್ಯಕ್ರಮದ ಅಂಗವಾಗಿ ಪಕ್ಷಿಕೆರೆ ಯುವ ಸಂಘಟನೆಯು ಪಕ್ಷಿಕೆರೆ ಚರ್ಚ್ ಮತ್ತು ಶಾಲೆಯ ಮುಂದಿನ ರಸ್ತೆಯಲ್ಲಿ...

Close