ಶ್ರೀ ಅರಸು ಕುಂಜಿರಾಯ -ತಾಂಬೂಲ ಪಶ್ನೆ

ಕಿನ್ನಿಗೋಳಿ: ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಭಂಡಾರ ಸ್ಥಾನದ ಸಂಪೂರ್ಣ ನವೀಕರಣದ ಬಗ್ಗೆ ಬುಧವಾರ ಭಂಡಾರ ಸ್ಥಾನದಲ್ಲಿ ತಾಂಬೂಲ ಪ್ರಶ್ನೆ ನಡೆಯಿತು. ಪ್ರಸನ್ನಾಚಾರ್ ತಾಂಬೂಲ ಪ್ರಶ್ನೆಯನ್ನು ನಡೆಸಿಕೊಟ್ಟರು. ಈ ಸಂದರ್ಭ ಅತ್ತೂರು ಬೈಲು ವೆಂಕಟರಾಜ ಉಡುಪ, ಅತ್ತೂರು ಭಂಡಾರ ಮನೆ ಶಂಭು ಮುಕಾಲ್ದಿ, ಕುಂಜಿರಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಜೆ ಶೆಟ್ಟಿ, ದೈವಸ್ಥಾನದ ಟ್ರಸ್ಟ್ ಅಧ್ಯಕ್ಷ ಕುಡ್ತಿಮಾರಗುತ್ತು ರಾಜೇಂದ್ರ ಶೆಟ್ಟಿ, ಅತ್ತೂರ ಗುತ್ತು ಪ್ರಸನ್ನ ಎಲ್ ಶೆಟ್ಟಿ, ಶಂಭು ಶೆಟ್ಟಿ ಮೂಡ್ರಗುತ್ತು, ಜಯ ಶೆಟ್ಟಿ ಕೊಜಪಾಡಿ ಬಾಳಿಕೆ, ಶೇಖರ ಶೆಟ್ಟಿ ಮೇಗಿನ ಮನೆ, ಮಹಾಬಲ ಶೆಟ್ಟಿ ಪಡುಮನೆ ಮತ್ತು ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli-07101703

 

 

Comments

comments

Comments are closed.

Read previous post:
Kinnigoli-07101702
ಅಂಬಾ ಪ್ರತಿಷ್ಠಾನ ಸನ್ಮಾನ ಸಮಾರಂಭ

ಕಿನ್ನಿಗೋಳಿ: ಸದ್ದಿಲ್ಲದೆ ತನ್ನ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಇದು ಇತರರಿಗೂ ಪ್ರೇರಣೆ ಆಗಲಿ ಎಂದು ಹಿರಿಯ ಸಾಹಿತಿ ಕೆ. ಗಣೇಶ್ ಮಲ್ಯ ಹೇಳಿದರು. ಕಿನ್ನಿಗೋಳಿ...

Close