ಕೆರೆಕಾಡು ಗೂಡು ದೀಪ ರಚನೆ ಪ್ರಾತ್ಯಕ್ಷತೆ

ಕಿನ್ನಿಗೋಳಿ: ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಮತ್ತು ಸೌತ್ ಕೆನರಾ ಫೋಟೋಗ್ರಾಫರರ್ಸ್ಸ್ ಅಸೋಸಿಯೇಶನ್ ನ ದ.ಕ. ಮತ್ತು ಉಡುಪಿ ಜಿಲ್ಲೆಯ ಸುರತ್ಕಲ್ ವಲಯದ ಸಂಯುಕ್ತ ಆಶ್ರಯದಲ್ಲಿ ಕೆರೆಕಾಡು ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಜರಗಿದ ಗೂಡು ದೀಪ ರಚನಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಮುಕ್ಕ ಜನನಿ ಸ್ಟುಡಿಯೋದ ಅನಂತ ಪದ್ಮನಾಭ ಸಂಪನ್ಮೂಲ ವ್ಯಕ್ತಿಯಾಗಿ ಗೂಡು ದೀಪ ರಚನೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಗೂಡು ದೀಪ ರಚನಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಸೌತ್ ಕೆನರಾ ಫೋಟೋಗ್ರಾಫರ್ಸ್ಸ್ ಅಸೋಸಿಯೇಶನ್ ನ ದ.ಕ. ಮತ್ತು ಉಡುಪಿ ಜಿಲ್ಲೆ ಸುರತ್ಕಲ್ ವಲಯದ ಅಧ್ಯಕ್ಷ ಪದ್ಮನಾಭ ಕರ್ಕೇರ ಹೊಸಬೆಟ್ಟು, ಗೌರವಾಧ್ಯಕ್ಷ ದೇವರಾಜ್ ಎಸ್ ಶೆಟ್ಟಿ, ಮಾಧವ ಶೆಟ್ಟಿಗಾರ್,ಸತೀಶ್ ನಾನಿಲ್, ಶ್ರೀನಿವಾಸ ಆಚಾರ್ಯ, ಮನೋಹರ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-09101704

Comments

comments

Comments are closed.

Read previous post:
Kinnigoli-09101703
ಕೆಂಚನಕೆರೆ – ಪರಿಸರ ಜಾಗೃತಿ ಜಾಥಾ

ಕಿನ್ನಿಗೋಳಿ: ಪರಿಸರ ಜಾಗೃತಿ ಹಾಗೂ ಪರಿಸರದ ಕಾಳಜಿಯ ಬಗ್ಗೆ ಶಾಲಾ ದಿನಗಳಿಂದಲೇ ರೂಡಿಸಿಕೊಂಡಾಗ ಭವಿಷ್ಯದಲ್ಲಿ ಸ್ವಚ್ಚ ಪರಿಸರ ಪರಿಸರ ಕಂಡುಕೊಳ್ಳಬಹುದು. ಎಂದು ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ...

Close