ಕಿನ್ನಿಗೋಳಿ ಹಿರಿಯ ನಾಗರಿಕ ಗುರುತು ಚೀಟಿ

ಕಿನ್ನಿಗೋಳಿ: ಸರಕಾರದ ಸವಲತ್ತುಗಳನ್ನು ಗ್ರಾಮೀಣ ಭಾಗದ ಜನಸಾಮಾನ್ಯರು ಸಉಪಯೋಗಪಡಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ವೈದ್ಯಾಧಿಕಾರಿ ಭಗಿನಿ ಡಾ. ಜೀವಿತಾ ಹೇಳಿದರು.
ಮಂಗಳೂರು ಹಿರಿಯ ನಾಗರಿಕರ ಸಂಘ, ಲಯನ್ಸ್ ಲಯೆನಸೆ ಕ್ಲಬ್, ಯುಗಪುರುಷ ಕಿನ್ನಿಗೋಳಿ, ಕಿನ್ನಿಗೋಳಿ ಕಥೋಲಿಕ್ ಸಭಾ. ಕಿನ್ನಿಗೋಳಿ ರೋಟರಿಕ್ಲಬ್, ಇನ್ನರ್‌ವೀಲ್ ಕ್ಲಬ್ ಆಶ್ರಯದಲ್ಲಿ ಭಾನುವಾರ ಕೆನ್ಸಟ್ಟಾ ಆಸ್ಪತ್ರೆಯಲ್ಲಿ ನಡೆದ ಹಿರಿಯನಾಗರಿಕರಿಗೆ ಗುರುತು ಚೀಟಿ ನೋಂದಾವಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವ್ರಿನ್ ಲೋಬೋ, ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ರಾಧಾ ಶೆಣೈ, ಕಥೋಲಿಕ್ ಸಭಾದ ಹೆರಿಕ್‌ಪಾಯ್ಸ್, ಸುಧಾಕರ ಶೆಟ್ಟಿ, ಲಾರೆನ್ಸ್ ಫೆರ್ನಾಂಡಿಸ್, ಪ್ರೇಮಲತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-09101702

Comments

comments

Comments are closed.

Read previous post:
Kinnigoli-09101701
ಕರುಣಾಕರ ಸುವರ್ಣ ಪಟ್ಟೆ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪ್ರೆಂಡ್ಸ್ ಪಟ್ಟೆ ಯುವಕ ಸಂಘದ 2017-18 ಸಾಲಿನ ಅಧ್ಯಕ್ಷರಾಗಿ ಕರುಣಾಕರ ಸುವರ್ಣ ಪಟ್ಟೆ ಮತ್ತು ಕಾರ್ಯದರ್ಶಿಯಾಗಿ ಸುಶಾಂತ್ ಪೂಜಾರಿ ಪಟ್ಟೆ ಆಯ್ಕೆಯಾಗಿದ್ದಾರೆ.

Close