ಅಧ್ಯಕ್ಷರಾಗಿ ಯಾದವ ಕೋಟ್ಯಾನ್ ಆಯ್ಕೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಪೆರ್ಮುದೆ ಗುತ್ತಿಗೆದಾರ ಯಾದವ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಧಾ ಎಸ್., ಸೋಮನಾಥ ರೈ, ಕಾರ್ಯದರ್ಶಿ ಜಗದೀಶ್ಚಂದ್ರ ಕೆ.ಕೆ., ಕೋಶಾಧಿಕಾರಿ ವನಿತಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮೇಶ್ ಪೂಜಾರಿ, ಭೋಜ ಆಚಾರಿ, ಜಯಂತಿ ರೈ, ಬಾಲಕೃಷ್ಣ ಶೆಟ್ಟಿಗಾರ್, ಗೀತಾ, ಮಾಲತಿ ಆಯ್ಕೆಯಾಗಿದ್ದಾರೆ.

Kinnigoli-12101702

Comments

comments

Comments are closed.

Read previous post:
Kinnigoli-12101701
ಕಟೀಲು ಶಿಕ್ಷಕ ರಕ್ಷಕ ಸಂಘದ ಸಭೆ

ಕಿನ್ನಿಗೋಳಿ: ಶಾಲೆ ಕಾಲೇಜಿಗೆ ಕಳುಹಿಸುವ ಮಕ್ಕಳ ಬಗ್ಗೆ ಹೆತ್ತವರು ಓದಿನ ಬಗ್ಗೆ ಗಮನ ಹರಿಸುವಂತೆ ನೋಡಿಕೊಳ್ಳಬೇಕು ಎಂದು ಕಟೀಲು ದೇವಳದ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಹೇಳಿದರು....

Close