ಶಿವ ಪುಷ್ಕರಣಿಯಲ್ಲಿ ಗಂಗಾ ಸ್ನಾನ

ಕಿನ್ನಿಗೋಳಿ: ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಒಳಪಟ್ಟ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮಂಗಳವಾರ ತುಲಾ ಸಂಕ್ರಮಣದ ಪರ್ವಕಾಲದಲ್ಲಿ, ದೇವಳದ ಶಿವ ಪುಷ್ಕರಣಿಯಲ್ಲಿ ಸಾರ್ವಜನಿಕ ಗಂಗಾ ಸ್ನಾನ ನಡೆಯಿತು. ಈ ಸಂದರ್ಭ ನೂರಾರು ಜನರು ಗಂಗಾ ಸ್ನಾನ ಮಾಡಿ ಪುನೀತರಾದರು. ಈ ಸಂದರ್ಭ ತಂತ್ರಿಗಳು, ಆರ್ಚಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Kinnigoli-19101708

Comments

comments

Comments are closed.

Read previous post:
Kinnigoli-19101707
ಕಾಂಗ್ರೆಸ್ ಅಭಿವೃದ್ಧಿ ಪರ, ಬಿಜೆಪಿ ಭ್ರಷ್ಟಾಚಾರ ಪರ

ಕಿನ್ನಿಗೋಳಿ: ಕಾಂಗ್ರೆಸ್ ಆಡಳಿತದ ಸರಕಾರ ಜನಪರ ಯೋಜನೆಯಿಂದ ಅಭಿವೃದ್ಧಿ ಪರವಾಗಿದ್ದರೆ, ಬಿಜೆಪಿ ಭ್ರಷ್ಟಾಚಾರ ಪರ. ಜನರಿಗೆ ಸರಕಾರದ ಸಾಧನೆಯ ಬಗ್ಗೆ ತಿಳಿಹೇಳಲು ಕಾಂಗ್ರೆಸ್‌ನ ಕಾರ್ಯಕರ್ತರು ಸಂಘಟಿತರಾಗಿ ಮನೆ ಮನೆ...

Close