ಕಿನ್ನಿಗೋಳಿ ಗೋಪೂಜೆ

ಕಿನ್ನಿಗೋಳಿ : ದೀಪಾವಳಿ ಪ್ರಯುಕ್ತ ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಘಟಕಗಳ ವತಿಯಿಂದ ಶುಕ್ರವಾರ ಕಿನ್ನಿಗೋಳಿ ಮಹಮ್ಮಾಯೀ ಕಟ್ಟೆ ಬಳಿ ಗೋಪೂಜೆ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್ ಘಟಕದ ಅಧ್ಯಕ್ಷ ವೇದವ್ಯಾಸ ಉಡುಪ ದೇವಸ್ಯ ಮಠ, ಉಪಾಧ್ಯಕ್ಷ ಕೆ.ವಿ.ಶೆಟ್ಟಿ ದೇವಸ್ಯ, ಭಜರಂಗ ದಳದ ಸಂಚಾಲಕ ಎಳತ್ತೂರು ಶ್ಯಾಮ್ ಸುಂದರ್ ಶೆಟ್ಟಿ, ಸಂಘಟನೆಯ ಪ್ರಮುಖರಾದ, ದಿವಾಕರ ಕರ್ಕೆರಾ, ಸರೋಜಿನಿ ಎಸ್ ಗುಜರನ್, ಸುಬ್ರಮಣ್ಯ ಶೆಣೈ, ಜಯರಾಮ ಆಚಾರ್ಯ, ಶಾನ್ ಕೊಡಿಕೆರೆ, ಕೆ. ಭುವನಾಭಿರಾಮ ಉಡುಪ, ಭಾಸ್ಕರ ಅಮೀನ್ ಉಲ್ಲಂಜೆ, ಪ್ರಕಾಶ್ ಹೆಗ್ಡೆ, ಸುನಿಲ್ ಮಂಗಳಪೇಟೆ, ಉಮೇಶ್ ಪಂಜ, ಹರಿಪ್ರಸಾದ್ ಆಚಾರ್ಯ, ಸುಬ್ರಮಣ್ಯ ಹೆಬ್ಬಾರ್, ರಘುವೀರ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-20101701

Comments

comments

Comments are closed.

Read previous post:
Kinnigoli-191017024
ಶ್ರಮಿಕರು ಸತ್ಯದರ್ಶನದ ಪ್ರಾಮಾಣಿಕರು

ಮೂಲ್ಕಿ : ಶ್ರಮಿಕ ಶಕ್ತಿಯನ್ನು ಮುಖ್ಯವಾಹಿನಿಗೆ ತನ್ನಿರಿ, ಶ್ರಮಿಕರು ಸತ್ಯದರ್ಶನದ ಪ್ರಾಮಾಣಿಕರಾಗಿರುವುದರಿಂದ, ಅವರಿಗೆ ಚೇತೋಹಾರಿ ಮಾರ್ಗದರ್ಶನ ಅಗತ್ಯ, ಅವರಿಗೂ ಸಾಮಾಜಿಕ ಜವಬ್ದಾರಿಗಳಿದೆ. ತೆರೆದ ಮನಸ್ಸಿನಿಂದ ಜಗತ್ತನ್ನು ಕಾಣುವಂತಹ ಸ್ಥಿತಿ...

Close