ಕಿನ್ನಿಗೋಳಿ ಬಯಲಾಟ ಸಮಿತಿ ಪೂರ್ವಭಾವಿ ಸಭೆ

ಕಿನ್ನಿಗೋಳಿ : ಯಕ್ಷಗಾನ ಬಯಲಾಟ ಸಮಿತಿ ಬಸ್ ನಿಲ್ದಾಣ ಕಿನ್ನಿಗೋಳಿ ಇದರ ೫೦ ವರ್ಷದ ಬಯಲಾಟವು ನವೆಂಬರ್ 23 ರಂದು ನಡೆಯಲಿದ್ದು ಆ ಬಗ್ಗೆ ಪೂರ್ವಭಾವಿ ಸಭೆಯು ಭಾನುವಾರ ನೇಕಾರ ಸೌಧ ಸಭಾಭವನದಲ್ಲಿ ನಡೆಯಿತು. ಕಳೆದ50 ವರ್ಷದಿಂದ ಸಮಿತಿಯನ್ನು ಮುನ್ನಡೆಸಿದ ಶ್ರೀಧರ ಸುವರ್ಣ ಅವರನ್ನು ಗೌರವಿಸುವ ಹಾಗೂ ಕಲಾವಿದರಿಂದ ಸಹಾಯ ಹಸ್ತ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಮಿತಿಯ ಶ್ರೀಧರ ಸುವರ್ಣ, ಕೆ. ಭುವನಾಭಿರಾಮ ಉಡುಪ, ಶಂಕರ ಬಿ. ಕೋಟ್ಯಾನ್, ಜೊಸ್ಸಿ ಪಿಂಟೊ, ಕೆ. ಬಿ.ಸುರೇಶ್, ಅಶೋಕ ದೇವಾಡಿಗ, ಕುಶಲ ಪೂಜಾರಿ, ಸುನಿಲ್ ಭಟ್, ಶರತ್ ಶೆಟ್ಟಿ , ತಾರಾನಾಥ ಶೆಟ್ಟಿ , ಕೇಶವ ಕೋಟ್ಯಾನ್, ಸುಕುಮಾರ್, ಸುಮಿತ್ ಕುಮಾರ್, ರಾಮಣ್ಣ ಕುಲಾಲ್, ಮತ್ತಿತರರು ಉಪಸ್ಥಿತರಿದ್ದರು.
Kinnigoli-23101702

Comments

comments

Comments are closed.

Read previous post:
Kinnigoli-23101701
ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಛತ್ತೀಸ್‌ಗಡದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

Close