ಕಿನ್ನಿಗೋಳಿ : ಬೈಕ್‌ಗೆ ಬಸ್ ಡಿಕ್ಕಿ

ಕಿನ್ನಿಗೋಳಿ : ಕಿನ್ನಿಗೋಳಿ ಮುಖ್ಯ ರಸ್ತೆಯ ದಿನೇಶ್ ಜುವ್ಯೆಲರ್ಸ್ ಬಳಿ ಬಸ್ಸೊಂದು ಒವರ್ ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಪವಾಡ ಸೃದಶವಾಗಿ ಪಾರಾದ ಘಟನೆ ನಡೆದಿದೆ.
ದ್ವಿಚಕ್ರ ಸವಾರ ಅಲ್ಪ ಸ್ವಲ್ಪ ಗಾಯದಿಂದ ಪಾರಾಗಿದ್ದು, ಉಲ್ಲಂಜೆ ನಿವಾಸಿ ಪ್ರಭಾಕರ ಆಚಾರ್ಯ ಎಂದು ಗುರುತಿಸಲಾಗಿದೆ. ಪ್ರಭಾಕರ್ ಆಚಾರ್ಯರವರು ಮೂರು ಕಾವೇರಿ ಕಡೆಯಿಂದ ಕಿನ್ನಿಗೋಳಿ ಕಡೆಗೆ ಸಂಚರಿಸುವ ಸಂದರ್ಭ ದಿನೇಶ್ ಜುವ್ಯೆಲ್ಲರ್ ಬಳಿ ಮಿನಿ ಬಸ್ಸೊಂದು ಇಕ್ಕಾಟಾದ ರಸ್ತೆಯಲ್ಲಿ ಎಡ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದು, ಈ ಸಂದರ್ಭ ದ್ವಿಚಕ್ರ ವಾಹನ ಚಾಲಕ ಪ್ರಭಾಕರ ಆಚಾರ್ಯ ಅವರು ಬಲ ಬದಿ ಮೂಲಕ ಮುಂದಕ್ಕೆ ಚಲಿಸುವಾಗ ಖಾಸಗಿ ಬಸ್ ಬೈಕ್ ನ್ನು ಒವರ್ ಟೇಕ್ ಮಾಡಿದ ಸಂದರ್ಭ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಸುರತ್ಕಲ್ ಸಂಚಾರಿ ಠಾಣೆ ಪೋಲಿಸರು ಸ್ಠಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Kinnigolii-24101701 Kinnigolii-24101702

Comments

comments

Comments are closed.

Read previous post:
Kinnigolii-23101705
ರಾಮ ಮಂದಿರ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಭಜನೆ ಮೂಲಕ ಮಾನಸಿಕ ಏಕಾಗ್ರತೆ ಕಂಡುಕೊಂಡು ಭಗವಂತನನ್ನು ಮೆಚ್ಚಿಸಬಹುದು ಪುರಂದರದಾಸ, ಕನಕದಾಸರಂತಹ ದಾಸ ಶ್ರೇಷ್ಟರು ನಮಗೆ ಆದರ್ಶಪ್ರಾಯರು ಎಂದು ಕಿನ್ನಿಗೋಳಿ ಜಿಎಸ್‌ಬಿ ಎಸೋಸಿಯೇಶನ್ ಟ್ರಸ್ಟ್ ಅಧ್ಯಕ್ಷ ಕೆ....

Close